ಚಿಕ್ಕಕೋಗಲೂರು : ಹುಂಡಿ ಒಡೆದು ನಗದು-ಚಿನ್ನಾಭರಣ ಕಳವು Janathavani March 18, 2021 ದೇವಸ್ಥಾನದ ಹುಂಡಿ ಒಡೆದು ನಗದು-ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಚನ್ನಗಿರಿ ತಾಲ್ಲೂಕಿನ ಚಿಕ್ಕಕೋಗಲೂರು ಗ್ರಾಮದಲ್ಲಿ ಇಂದು ನಡೆದಿದೆ.