Tag: Channaveeramma

Home Channaveeramma

ಚನ್ನವೀರಮ್ಮ

ರಾಣೇಬೆನ್ನೂರು ವಾಸಿ ಈರುಳ್ಳಿ ವ್ಯಾಪಾರಸ್ಥರಾದ ಬಸವರಾಜಪ್ಪ ಗುರುಶಾಂತಪ್ಪ ಬಾದಾಮಿ ಇವರ ತಾಯಿ ಶ್ರೀಮತಿ ಚನ್ನವೀರಮ್ಮ ಬಾದಾಮಿ ಇವರು ದಿನಾಂಕ 10.3.2021 ನೇ ಬುಧವಾರ ರಾತ್ರಿ 8.15ಕ್ಕೆ ನಿಧನರಾದರು.

error: Content is protected !!