ರೂಪಾಂತರಿ ಸೋಂಕು ತೀವ್ರತೆ ಕಡಿಮೆ Janathavani March 24, 2021 ಚಂಡೀಘಡ : ರಾಜ್ಯ ಸರ್ಕಾರ ಜಿನೋಮ್ ಸರಣಿಗಾಗಿ ಸಂಗ್ರಹಿಸಿದ್ದ 401 ಕೊರೊನಾ ಸೋಂಕುಗಳ ಮಾದರಿಯಲ್ಲಿ ಶೇ.81ರಷ್ಟು ಬ್ರಿಟನ್ ರೂಪಾಂತರಿ ಸೋಂಕು ಕಂಡು ಬಂದಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ.