ವಾಸ್ತವಿಕತೆಯಿಂದ ದೂರ ಉಳಿದ ಬಜೆಟ್
ಕೇಂದ್ರ ಸರ್ಕಾರವು ಈ ವರ್ಷವೂ ಯಥಾ ಪ್ರಕಾರ ವಾಸ್ತವಿಕತೆಯಿಂದ ದೂರವಿರುವ ಕಾಲ್ಪನಿಕವಾದ ಬಜೆಟ್ಟನ್ನು ದೇಶದ ಜನರಿಗೆ ನೀಡಿದೆ.

ನಗರದ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ಇಂದು ನಡೆದ ಕೇಂದ್ರ ಸರ್ಕಾರದ ಬಜೆಟ್ 2021-22 ರ ನೇರ ಪ್ರಸಾರವನ್ನು ಎಂಬಿಎ, ಬಿ.ಕಾಂ. ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು.

ಕೇಂದ್ರ ಮುಂಗಡ ಪತ್ರಕ್ಕೆ ಗಣ್ಯರು, ತಜ್ಞರು ಪ್ರತಿಕ್ರಿಯೆ ನೀಡಿದ್ದಾರೆ.