ಅಕ್ರಮ ಬಡಾವಣೆಗಳ ನಿರ್ಮಾಣದ ವಿರುದ್ಧ ಕ್ರಮ : ಶಿವಕುಮಾರ್ Janathavani February 21, 2021 ನಗರದ ಯರಗುಂಟೆ, ಅಶೋಕ ನಗರ ಹಾಗೂ ಬೂದಾಳಗಳಲ್ಲಿ ದೂಡಾ ಅನುಮತಿ ಪಡೆಯದೇ ಅಕ್ರಮವಾಗಿ ನಿರ್ಮಿಸಲಾಗುತ್ತಿರುವ ಬಡಾವಣೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದ್ದಾರೆ.