ಭಾರತದ ಸಂಸ್ಕೃತಿ ಉಳಿದಿರುವುದೇ ಕಲೆಗಳಿಂದ Janathavani February 28, 2021 ನಮ್ಮ ಕಲೆಗಳಿಂದ ಮತ್ತು ಕಲಾವಿದರಿಂದ. ದೇವತಾ ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶ ತಪಸ್ವಿಗಳು ಹಾಗೂ ಮಹಾತ್ಮರು ತಪಸ್ಸನ್ನು ಮಾಡಿದ ಪವಿತ್ರವಾದ ತಪೋ ಭೂಮಿ ಎಂದು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಲೀಲಾಜಿ ತಿಳಿಸಿದರು