ಗ್ರಾ.ಪಂ. ಸಭೆಯಲ್ಲಿ ಗಂಡಂದಿರ ಹಸ್ತಕ್ಷೇಪ ಬೇಡ Janathavani February 27, 2021 ರಾಣೇಬೆನ್ನೂರು : ಮೀಸಲಾತಿಯಿಂದಾಗಿ ಗ್ರಾಮ ಪಂಚಾಯ್ತಿಗಳಿಗೆ ಅರ್ಧದಷ್ಟು ಮಹಿಳೆಯರು ಆಯ್ಕೆಯಾಗಿದ್ದೇವೆ. ನಮ್ಮದೇ ಶಕ್ತಿ ಹಾಗೂ ಕನಸುಗಳೊಂದಿಗೆ ಗ್ರಾಮಗಳನ್ನು ಅಭಿವೃದ್ಧಿ ಮಾಡೋಣ. ಇಲ್ಲಿ ನಮ್ಮ ಗಂಡಂದಿರ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದು ಬೇಡ