Tag: Bharamasagara

Home Bharamasagara

ಭರಮಸಾಗರದಲ್ಲಿ ಪ್ರವಚನ ಕಾರ್ಯಕ್ರಮ

ಭರಮಸಾಗರ : ಪತ್ರಕರ್ತ ಬಿ.ಜೆ. ಅನಂತಪದ್ಮನಾಭ ರಾವ್ ಅವರ ಮನೆಯಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರವಚನಕಾರ ಹುಬ್ಬಳ್ಳಿಯ ಹರಿಚಾರ್ ವಾಳ್ವೇಕರ್ ಅವರು ಮಹಾಭಾರತದ ವನಪರ್ವ ಪ್ರಸಂಗವನ್ನು ತಿಳಿಸಿಕೊಟ್ಟರು.

ಭರಮಸಾಗರ : 40 ಕೆರೆಗಳಿಗೆ ನೀರು

ಭರಮಸಾಗರ : ಐತಿಹಾಸಿಕ ಭರಮಸಾಗರದಲ್ಲಿನ ದೊಡ್ಡಕೆರೆ, ಸಣ್ಣಕೆರೆ, ಎಮ್ಮೆಹಟ್ಟಿ ಕೆರೆಗಳ ಹೂಳು ತೆಗೆಸಿ ಅಭಿವೃದ್ಧಿ ಪಡಿಸಿ, ಈ ವ್ಯಾಪ್ತಿಯ ಸುಮಾರು 40 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಕ್ಷೇತ್ರದ ಶಾಸಕ ಎಂ. ಚಂದ್ರಪ್ಪ ತಿಳಿಸಿದರು.

ರೈಸಿಂಗ್ ಮೇನ್ ಪೈಪ್‍ಲೈನ್ ಅಳವಡಿಸಲು ಜಿಲ್ಲಾಧಿಕಾರಿ ಸ್ಥಳ ವೀಕ್ಷಣೆ

ಭರಮಸಾಗರದ ಏತ ನೀರಾವರಿ ಯೋಜನೆ ಕಾಮಗಾರಿಗೆ ಸಂಬಂಧಿಸಿ ದಂತೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರೈಸಿಂಗ್ ಮೇನ್ ಪೈಪ್‍ಲೈನ್ ಅಳವಡಿಸುವ ಕುರಿತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹದಡಿ ರಸ್ತೆಯ ಲೋಕಿಕೆರೆ ಬ್ರಿಡ್ಜ್ ಬಳಿ ಬುಧವಾರ ಸ್ಥಳ ವೀಕ್ಷಣೆ ಮಾಡಿದರು.

ಕೆ.ಆರ್‌.ಸಂಧ್ಯಾ

ರಾಮನಗರ ಜಿಲ್ಲೆ ಬಿಡದಿ ಹೋಬಳಿ ಭಕ್ತಿಪುರದ ಮುಖ್ಯ ಶಿಕ್ಷಕಿ, ಬೆಂಗಳೂರು ಕನ್ನಡಪ್ರಭ ಪತ್ರಿಕೆಯ ಹಿರಿಯ ಉಪ ಸಂಪಾದಕ ಬಿ.ಜೆ.ರಾಮಚಂದ್ರರಾವ್ ಅವರ ಧರ್ಮಪತ್ನಿ ಶ್ರೀಮತಿ ಕೆ.ಆರ್.ಸಂಧ್ಯಾ ಅವರು ದಿನಾಂಕ 3.02.2021 ರಂದು ಬುಧವಾರ ದೈವಾಧೀನರಾಗಿದ್ದಾರೆ.

error: Content is protected !!