Tag: Bethur Basavaraj

Home Bethur Basavaraj

ಬೇತೂರು ಬಸವರಾಜ್‌

ದಾವಣಗೆರೆ ಕೆ.ಬಿ. ಬಡಾವಣೆ ವಾಸಿ, ದಿ|| ಬೇತೂರು ಚನ್ನಬಸಪ್ಪನವರ ಪುತ್ರರೂ, ಹಿರಿಯ ವಕೀಲರೂ ಆದ ಶ್ರೀ ಬೇತೂರು ಬಸವರಾಜ್‌ ಅವರು ದಿನಾಂಕ 06.02.2021ರ ಶನಿವಾರ ಸಂಜೆ 4.45 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

error: Content is protected !!