ಬದುಕಿನಲ್ಲಿ ಒಳಿತು, ತೃಪ್ತಿ ಕಾಣಬೇಕಾದರೆ ಶಿಕ್ಷಕ ವೃತ್ತಿಯಿಂದ ಸಾಧ್ಯ Janathavani February 24, 2021 ಬದುಕಿನಲ್ಲಿ ಒಳಿತು ಸಾಧಿಸಲು, ತೃಪ್ತಿ ಕಾಣಬೇಕಾದರೆ ಶಿಕ್ಷಕ ವೃತ್ತಿಯಿಂದ ಸಾಧ್ಯವಿದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ತಿಳಿಸಿದರು.