Tag: Basavaprabhu Shree

Home Basavaprabhu Shree

ದೊಡ್ಡ ಗುಣಗಳಿಂದ ದೊಡ್ಡ ವ್ಯಕ್ತಿಯಾಗಲು ಸಾಧ್ಯ

ಯಾವ ವ್ಯಕ್ತಿ ದೊಡ್ಡವನಾಗಲು ಬಯಸುತ್ತಾನೋ, ದೊಡ್ಡವ ನಾಗಬೇಕೆಂಬ ಹಂಬಲವಿದ್ದರೆ ದೊಡ್ಡವನಾಗಲು ಸಾಧ್ಯವಿಲ್ಲ. ದೊಡ್ಡ ಗುಣಗಳಿಂದ ದೊಡ್ಡ ವ್ಯಕ್ತಿಯಾಗಲು ಸಾಧ್ಯ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ದುಶ್ಚಟಗಳ ದಾಸರಾಗದೇ, ಸಾರ್ಥಕ ಜೀವನ ನಡೆಸಲು ಕರೆ

ನಿತ್ಯ ದುಡಿದ ಹಣವನ್ನು ಕುಡಿತ ಸೇರಿದಂತೆ, ಇತರೆ ದುಶ್ಚಟಗಳಿಗೆ ಹಾಳು ಮಾಡದೇ ಸಾರ್ಥಕ ಜೀವನ ಸಾಗಿಸಿಕೊಂಡು ಹೋಗುವಂತೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಟ್ಯಾಕ್ಸಿ ಚಾಲಕರಿಗೆ ಹಿತ ನುಡಿದರು.

ಹರ್ಡೇಕರ್‌ ಮಂಜಪ್ಪ ಕನ್ನಡ ನಾಡಿನ ಶ್ರೇಷ್ಠ ಸುಧಾರಕ

ಹರ್ಡೇಕರ್‌ ಮಂಜಪ್ಪನವರು ಒಬ್ಬ ವಿಭೂತಿ ಪುರುಷರು. ನಮ್ಮ ಕನ್ನಡ ನಾಡಿನ ಶ್ರೇಷ್ಠ ಸುಧಾರಕರು. ಅವರ ಪರಿಶುದ್ಧವಾದ ಜೀವನ ಮತ್ತು ಶ್ರೇಷ್ಠ ಬರಹಗಳು ನಾಡಿನ ಪ್ರಗತಿಗೆ ಒಂದು ದಾರಿ ದೀಪವಾಗಿವೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.

error: Content is protected !!