ಮೀಸಲಾತಿ ನೀಡಲು ಮೀನಾ ಮೇಷ : ಬಸವ ಜಯ ಮೃತ್ಯುಂಜಯ ಸ್ವಾಮೀಜಿ Janathavani January 28, 2021 ಹರಪನಹಳ್ಳಿ : ರಾಜ್ಯದಲ್ಲಿ ರೈತಾಪಿ ವರ್ಗ, ಶ್ರಮ ಜೀವಿಗಳಾದ ಲಿಂಗಾಯಿತ ಪಂಚಮಸಾಲಿ, ವಾಲ್ಮೀಕಿ ನಾಯಕ ಸಮಾಜ, ಕುರುಬ ಸಮಾಜದವರಿಗೆ ಮೀಸಲಾತಿ ನೀಡಬೇಕು ಎಂದು ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.