ಮೀಸಲಾತಿ : ಮಾತು ತಪ್ಪಿದರೆ ಅ.15ರಂದು ಉಗ್ರ ಹೋರಾಟ Janathavani March 29, 2021 ಬರುವ ಸೆ.15ರೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡದಿದ್ದರೆ ಅಕ್ಟೋಬರ್ 15ರಂದು 25ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಬೃಹತ್ ಮಟ್ಟದ ಉಗ್ರ ಹೋರಾಟ ನಡೆಸಲಾಗುವುದು