Tag: Banashankari Devi

Home Banashankari Devi

ರಾಜೇಂದ್ರ ಬಡಾವಣೆಯಲ್ಲಿ ಬನಶಂಕರಿ ದೇವಿ ಅದ್ಧೂರಿ ಜಾತ್ರೆ

ಮೂರು ದೇವತೆಗಳ ಸಂಗಮವಾಗಿರುವ ಡಿಸಿಎಂ ಲೇಔಟ್ ಹಿಂಭಾಗದ ರಾಜೇಂದ್ರ ಬಡಾವಣೆಯಲ್ಲಿನ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ ಶ್ರೀ ಬನಶಂಕರಿ ದೇವಿಯ 7ನೇ ವರ್ಷದ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನೆರವೇರಿತು.

ಕೊಟ್ಟೂರಿನಲ್ಲಿ ಬನಶಂಕರಿ ದೇವಿ ರಥೋತ್ಸವ : ಚಂಡಿಕಾ ಹೋಮ

ಕೊಟ್ಟೂರು : ಕೊಟ್ಟೂರಿನ ಕೌಲ್ ಪೇಟೆ ಬನಶಂಕರಿ ದೇವಿ ರಥೋತ್ಸವ ನಿಮಿತ್ತ ಮಂಗಳವಾರ ಬನಶಂಕರಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಚಂಡಿಕಾ ಹೋಮಕ್ಕೆ ಉಜ್ಜೈಯಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಪೂರ್ಣಾಹುತಿ ನೀಡಿದರು.

error: Content is protected !!