ಟಿವಿ, ಚಿತ್ರರಂಗದ ಹಾವಳಿಯಲ್ಲಿಯೂ ರಂಗಭೂಮಿ ಇನ್ನೂ ಜೀವಂತ Janathavani February 24, 2021 ರಂಗಭೂಮಿಯಿಂದ ಚಿತ್ರರಂಗಕ್ಕೆ ಹೋಗಿರುವ ಅನೇಕ ನಟ-ನಟಿಯರು ರಂಗಭೂಮಿಯನ್ನೇ ಮರೆತಿದ್ದಾರೆ ಎಂದು ಯುವ ಮುಖಂಡ ಬಾಡದ ಆನಂದರಾಜ್ ಅವರು ಅಸಮಾಧಾನ ವ್ಯಕ್ತಪಡಿಸಿದರು.