ತೆರೆದ ಮನಸ್ಸಿನಿಂದ ಬಜೆಟ್ ಒಪ್ಪಿಕೊಳ್ಳಲಿ Janathavani April 1, 2021 ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿರುವುದಾಗಿ ರಾಜಕಾರಣಕ್ಕಾಗಿ ಟೀಕೆ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತೆರೆದ ಮನಸ್ಸಿನಿಂದ ಬಜೆಟ್ ಒಪ್ಪಿಕೊಳ್ಳಲಿ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ತಿಳಿಸಿದರು.