ಸಾಹಿತ್ಯ ಅಕಾಡೆಮಿ ಐವರಿಗೆ ಗೌರವ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿಯು 2019 ಮತ್ತು 2020ನೇ ಸಾಲುಗಳ ತನ್ನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ದಾವಣಗೆರೆಯ ಹೆಸರಾಂತ ಹಿರಿಯ ಸಾಹಿತಿ ಶ್ರೀಮತಿ ಬಿ.ಟಿ. ಜಾಹ್ನವಿ ಅವರಿಗೆ `ಸಾಹಿತ್ಯ ಶ್ರೀ’ ಮತ್ತು ದಾವಣಗೆರೆಯ ಮತ್ತೋರ್ವ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಅವರ ಕೃತಿಗೆ `ದತ್ತಿ ಬಹುಮಾನ’ ಲಭಿಸಿದೆ.