ಪರಿಪೂರ್ಣ ಜ್ಞಾನದಿಂದ ಮಾತ್ರ ರಂಗದ ವಿಮರ್ಶೆ ಸಾಧ್ಯ Janathavani February 1, 2021 ಪರಿಪೂರ್ಣ ಜ್ಞಾನದಿಂದ ಮಾತ್ರ ಒಂದು ರಂಗದ ವಿಮರ್ಶೆ ಸಾಧ್ಯ ಎಂದು ಹಿರಿಯ ರಂಗ ತಜ್ಞರೂ, ಸಿನಿಮಾ ನಿರ್ದೇಶಕರೂ ಆದ ಬಿ. ಸುರೇಶ್ ಪ್ರತಿಪಾದಿಸಿದರು.