ಜಾನಪದ ಅಕಾಡೆಮಿಯಲ್ಲಿ 108 ಕಲೆ ಕಲಿಯುವ ಅವಕಾಶ
ಆಸಕ್ತಿಗನುಗುಣವಾದ ಕಲೆ ಯನ್ನು ಆಯ್ದುಕೊಂಡು ಕಲಿಕಾಸಕ್ತಿ ತೋರಿ ದರೆ ಶಿಷ್ಯ ವೇತನ ಸಹಿತ ಕಲಿಸುವುದಾಗಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಬಿ. ಮಂಜಮ್ಮ ಜೋಗತಿ .
ಆಸಕ್ತಿಗನುಗುಣವಾದ ಕಲೆ ಯನ್ನು ಆಯ್ದುಕೊಂಡು ಕಲಿಕಾಸಕ್ತಿ ತೋರಿ ದರೆ ಶಿಷ್ಯ ವೇತನ ಸಹಿತ ಕಲಿಸುವುದಾಗಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಬಿ. ಮಂಜಮ್ಮ ಜೋಗತಿ .
ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಮನೆ ಬಾಗಿಲಿಗೆ ಪಾಲಿಕೆ ಕಾರ್ಯಕ್ರಮದ ಸಮಾರೋಪ
ನಗರದ ಎಂ.ಸಿ.ಸಿ. ಬಿ ಬ್ಲಾಕ್ನ ನಾಲ್ಕನೇ ಮುಖ್ಯರಸ್ತೆಯ ಒಂಭತ್ತನೇ ತಿರುವಿನಲ್ಲಿರುವ ದೂಡಾ ಪಾರ್ಕ್ನಲ್ಲಿ ಅಕ್ರಮ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿದ್ದನ್ನು ಶುಕ್ರವಾರ ತೆರವುಗೊಳಿಸಲಾಗಿದೆ.
ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಸವಿತಾ ಮಹರ್ಷಿ, ಛತ್ರಪತಿ ಶಿವಾಜಿ, ಸರ್ವಜ್ಞ ಜಯಂತಿಗಳ ಸರಳ ಆಚರಣೆಯಲ್ಲಿ ಭಾಗವಹಿಸಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ.
ಗೊರವಯ್ಯಗೆ ಕಂಕಣ ಕಟ್ಟುವ ಮೂಲಕ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆಗೆ ಚಾಲನೆ ನೀಡಲಾಯಿತು.
ಎ.ಆರ್.ಜಿ. ಕಾಲೇಜಿನಲ್ಲಿ `ಪುನಶ್ಚೇತನ ಹಾಗೂ ಪ್ರೇರಣೆ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸುಧೀಂದ್ರ ರಾವ್ ಕಿವಿಮಾತು
ಆರೋಗ್ಯ ವಲಯ ಹಾಗೂ ಮುಂಚೂಣಿ ವಲಯಗಳಲ್ಲಿ ಕಾರ್ಯ ನಿರ್ವಹಿಸುವವರು ಕೊರೊನಾ ಲಸಿಕೆ ಪಡೆಯದೇ ಇದ್ದರೆ ಸರ್ಕಾರಿ ಸೌಲಭ್ಯ ಕಡಿತಗೊಳಿಸುವುದಿಲ್ಲ – ಜಿಲ್ಲಾಧಿಕಾರಿ ಬೀಳಗಿ ಸ್ಪಷ್ಟನೆ
ಆರೋಗ್ಯ ವಲಯ ಹಾಗೂ ಮುಂಚೂಣಿ ವಲಯಗಳಲ್ಲಿ ಕಾರ್ಯ ನಿರ್ವಹಿಸುವವರು ಕೊರೊನಾ ಲಸಿಕೆ ಪಡೆಯದೇ ಇದ್ದರೆ ಸರ್ಕಾರಿ ಸೌಲಭ್ಯ ಕಡಿತಗೊಳಿಸುವುದಿಲ್ಲ – ಜಿಲ್ಲಾಧಿಕಾರಿ ಬೀಳಗಿ ಸ್ಪಷ್ಟನೆ
ದೇಶದ ವೀರ ಯೋಧರಿಗೆ ಬೇತೂರು ರಸ್ತೆ ಬಿಡಿಓ ಕಚೇರಿ ಹಿಂಭಾಗದ ರಸ್ತೆಯಲ್ಲಿ ಮೊಂಬತ್ತಿ ಬೆಳಗಿ ಭಾವಪೂರ್ಣ ಶ್ರದ್ಧಾಂಜಲಿ
ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತ್ಯೋತ್ಸವದ ಅಂಗವಾಗಿ ವಿದ್ಯಾವರ್ಧಕ ಸಂಘದ ವತಿಯಿಂದ ನಗರದಲ್ಲಿ ಇಂದು ಪುರುಷರ ಮತ್ತು ಮಹಿಳೆಯರ ಬೃಹತ್ ಬೈಕ್ ರಾಲಿ
ಕಂದಾಯ ಸಚಿವ ಆರ್. ಅಶೋಕ್ ಅವರ ಸೂಚನೆಯಂತೆ ತಿಂಗಳ ಪ್ರತಿ 3ನೇ ಶನಿವಾರ ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಗಳಲ್ಲಿ ವಾಸ್ತವ್ಯ
ದಾವಣಗೆರೆ ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್ನಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ದೇವಿಯ ರಥೋತ್ಸವ