Tag: B.P. Harish

Home B.P. Harish

ಹರಿಹರದಲ್ಲಿ ಬಿಜೆಪಿ ಯುವ ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆ

ಹರಿಹರ : ನಗರದ ಶ್ರೀ ರಾಘವೇಂದ್ರ ಮಠ ದಲ್ಲಿ ಬಿಜೆಪಿ ಯುವ ಮೋರ್ಚಾ ಹರಿಹರ ನಗರ ಘಟಕದ ವತಿಯಿಂದ ವಿಶೇಷ ಕಾರ್ಯಕಾರಿಣಿ ಸಭೆಯು ನಡೆಯಿತು. ಪ್ರಥಮ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆಯನ್ನು ಯುವ ಮೋರ್ಚಾ ಅಧ್ಯಕ್ಷ ರವಿ ರಾಯ್ಕರ್ ವಹಿಸಿದ್ದರು.

error: Content is protected !!