ಸಾಹಿತ್ಯ ಸಂಗೀತ ಪತಿ-ಪತ್ನಿಯರಂತೆ : ಓಂಕಾರ ಸ್ವಾಮೀಜಿ
ಸಾಹಿತ್ಯ-ಸಂಗೀತ ಎರಡೂ ಗಂಡ ಹೆಂಡತಿ ಇದ್ದಂತೆ. ಒಂದು ಬಿಟ್ಟು ಇನ್ನೊಂದು ಇರುವ ಹಾಗಿಲ್ಲ. ಸಂಗೀತ ಕೇಳಬೇಕೆಂದರೆ ಸಾಹಿತ್ಯ ಇರಲೇಬೇಕು. ಸಂಗೀತದ ಜೀವಾಳ ಪ್ರಾಣವಾಯು ಸಾಹಿತ್ಯ.
ಸಾಹಿತ್ಯ-ಸಂಗೀತ ಎರಡೂ ಗಂಡ ಹೆಂಡತಿ ಇದ್ದಂತೆ. ಒಂದು ಬಿಟ್ಟು ಇನ್ನೊಂದು ಇರುವ ಹಾಗಿಲ್ಲ. ಸಂಗೀತ ಕೇಳಬೇಕೆಂದರೆ ಸಾಹಿತ್ಯ ಇರಲೇಬೇಕು. ಸಂಗೀತದ ಜೀವಾಳ ಪ್ರಾಣವಾಯು ಸಾಹಿತ್ಯ.
ದಾವಣಗೆರೆ : ಶಾಸ್ತ್ರೀಯ ಸಂಗೀತ, ನೃತ್ಯ ಗಳು ಭಾರತೀಯ ಪರಂಪ ರೆಯ ಜೀವನಾಡಿಗಳಂತಿದ್ದು, ಸರ್ವಾಂತ ರ್ಯಾಮಿಯಾದ ಭಗವಂತನ ದರ್ಶನಕ್ಕೆ ಇವು ಸಾಧನಗಳು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜ್ಯೋತಿಷ್ಯ ಎಂದೂ ಭಯ ಹುಟ್ಟಿಸುವುದಿಲ್ಲ. ಬದಲಿಗೆ ಭವಿಷ್ಯದ ಸೂಕ್ಷ್ಮ, ಅತಿ ಸೂಕ್ಷ್ಮ ವಿಚಾರ ಗಳನ್ನು ಸರಳವಾಗಿ ತಿಳಿಸುವುದಾಗಿದೆ. ಭಯ ಹುಟ್ಟಿಸಿ ಜ್ಯೋತಿಷ್ಯ ಹೇಳುವುದು ಜ್ಯೋತಿಷ್ಯ ಶಾಸ್ತ್ರ ಹೇಳುವವರಲ್ಲ ಎಂದು ಆವರಗೊಳ್ಳ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.