ಪೂಜಾರ್ ರುದ್ರಪ್ಪ
ದಾವಣಗೆರೆ ನಿಜಲಿಂಗಪ್ಪ ಬಡಾವಣೆ ಅಮೃತಾನಂದಮಯಿ ಸ್ಕೂಲ್ ಎದುರು ವಾಸಿ ಎ.ಎಂ. ಕೊಟ್ರಯ್ಯ (48) ಇವರು ದಿನಾಂಕ 22.03.2021 ರ ಸೋಮವಾರ ಮಧ್ಯಾಹ್ನ 2 ಗಂಟೆಗೆ ನಿಧನರಾದರು.
ದಾವಣಗೆರೆ ನಿಜಲಿಂಗಪ್ಪ ಬಡಾವಣೆ ಅಮೃತಾನಂದಮಯಿ ಸ್ಕೂಲ್ ಎದುರು ವಾಸಿ ಎ.ಎಂ. ಕೊಟ್ರಯ್ಯ (48) ಇವರು ದಿನಾಂಕ 22.03.2021 ರ ಸೋಮವಾರ ಮಧ್ಯಾಹ್ನ 2 ಗಂಟೆಗೆ ನಿಧನರಾದರು.
ಸಮೀಪದ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಇದೇ ದಿನಾಂಕ 26 ರ ಭರತ ಹುಣ್ಣಿಮೆಯಿಂದ ವಿವಿಧ ವಾಹನಾದಿ ಉತ್ಸವದೊಂದಿಗೆ ಆರಂಭವಾಗಲಿದ್ದು, ಮಾರ್ಚ್ 3 ರಂದು ಮಹಾ ರಥೋತ್ಸವ ಜರುಗಲಿದೆ.
ದುಷ್ಟರ ಶಿಕ್ಷಕ, ಶಿಷ್ಟ ಪರಿಪಾಲಕ ಶ್ರೀ ವೀರ ಭದ್ರೇಶ್ವರನ ಆದರ್ಶಗಳನ್ನು ಜೀವನ ದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಸಮಾಜ ನಿರ್ಮಾಣದತ್ತ ಸಾಗಬೇಕೆಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.