ಕೇಂದ್ರದ ಆಯ-ವ್ಯಯ ಉತ್ತಮ : ಅಥಣಿ Janathavani February 3, 2021 ಕೇಂದ್ರ ಹಣಕಾಸು ಖಾತೆ ಸಚಿವೆ ಶ್ರೀಮತಿ ನಿರ್ಮಲಾ ಸೀತಾ ರಾಮನ್ ಅವರು ನಿನ್ನೆ ಮಂಡಿಸಿದ ಆಯ-ವ್ಯಯ ಉತ್ತಮವಾಗಿದೆ ಎಂದು ನಗರದ ಹಿರಿಯ ಕೈಗಾರಿಕೋದ್ಯಮಿಯೂ ಆಗಿರುವ ಲೆಕ್ಕಪರಿ ಶೋಧಕ ಅಥಣಿ ವೀರಣ್ಣ ಪ್ರತಿಕ್ರಿಯಿಸಿದ್ದಾರೆ.