Tag: Astrology

Home Astrology

ಭಯ ಹುಟ್ಟಿಸುವುದು ಜ್ಯೋತಿಷ್ಯ ಶಾಸ್ತ್ರವಲ್ಲ : ಓಂಕಾರ ಶ್ರೀಗಳು

ಜ್ಯೋತಿಷ್ಯ ಎಂದೂ ಭಯ ಹುಟ್ಟಿಸುವುದಿಲ್ಲ. ಬದಲಿಗೆ ಭವಿಷ್ಯದ ಸೂಕ್ಷ್ಮ, ಅತಿ ಸೂಕ್ಷ್ಮ ವಿಚಾರ ಗಳನ್ನು ಸರಳವಾಗಿ ತಿಳಿಸುವುದಾಗಿದೆ. ಭಯ ಹುಟ್ಟಿಸಿ ಜ್ಯೋತಿಷ್ಯ ಹೇಳುವುದು ಜ್ಯೋತಿಷ್ಯ ಶಾಸ್ತ್ರ ಹೇಳುವವರಲ್ಲ ಎಂದು ಆವರಗೊಳ್ಳ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. 

ಶ್ರೀ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನದಿಂದ `ಸಂಸ್ಕಾರ ಸೌರಭ’ ಪುಸ್ತಕ ಲೋಕಾರ್ಪಣೆ

ಡಾ. ಸಿ.ಕೆ.ಆನಂದತೀರ್ಥಾಚಾರ್‌ ಅವರು ಸಂಗ್ರಹಿಸಿ ಬರೆದಿರುವ ಸಂಸ್ಕಾರಗಳ ಹಿನ್ನೆಲೆ ಮತ್ತು ಮುಹೂರ್ತ ಭಾಗದ `ಸಂಸ್ಕಾರ ಸೌರಭ’ ಪುಸ್ತಕ ನಾಡಿದ್ದು ದಿನಾಂಕ 28 ರ ಗುರುವಾರ ಬೆಳಿಗ್ಗೆ 10-30 ಕ್ಕೆ ನಗರದ ಕುವೆಂಪು ಕನ್ನಡ ಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ

error: Content is protected !!