ಮಲೇಬೆನ್ನೂರು : ಪೋಷಕರು ಮೌಲ್ಯವನ್ನು ಉಳಿಸಿ, ಮಕ್ಕಳತ್ತ ಗಮನ ಹರಿಸಿ – ಅಶೋಕ್ Janathavani March 20, 2021 ಮಲೇಬೆನ್ನೂರು : ದಿನ ನಿತ್ಯ ಜೀವನದಲ್ಲಿ ಪೋಷಕರು ಮೌಲ್ಯವನ್ನು ಉಳಿಸಿಕೊಳ್ಳುತ್ತಾ ಮನೆಯ ಮಕ್ಕಳತ್ತ ಗಮನ ಹರಿಸಿ ಎಂದು ಶಿಕ್ಷಣ ಸಂಯೋಜಕ ಅಶೋಕ್ ಕಾಳೆ ಕರೆ ನೀಡಿದರು.