ಕೊರೊನಾ ರೋಗಿಗಳನ್ನು ಆರೈಕೆ ಮಾಡಿದ ಆಶಾ ಕಾಂಬ್ಳೆಗೆ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್‌ನಿಂದ ಗೌರವ
ಕೊರೊನಾ ಸಮಯದಲ್ಲಿ ಆ ಹೆಸರನ್ನು ಕೇಳಿದಾಕ್ಷಣ ಓಡಿ ಹೋಗುವಂತಹ ಪಸಂದರ್ಭದಲ್ಲಿ ಒಂದೇ ಒಂದು ದಿನ ರಜೆಯನ್ನು ತೆಗೆದುಕೊಳ್ಳದೇ ಕಾಯಕ ಮಾಡುವುದರ ಮೂಲಕ ರೋಗಿಗಳ ಹಾರೈಕೆ ಮಾಡು ವಲ್ಲಿ ಆಶಾ ಕಾಂಬ್ಳೆ ಅವರ ಸೇವೆ ಶ್ಲ್ಯಾಘನೀಯವಾದದ್ದು.