ರಾಣೇಬೆನ್ನೂರು : ಪಕ್ಷ ರಾಜಕೀಯ ಚುನಾವಣೆಯಲ್ಲಿರಲಿ, ಅಭಿವೃದ್ಧಿಯಲ್ಲಿ ಅಲ್ಲ
ರಾಣೇಬೆನ್ನೂರು : ಅಭಿವೃದ್ಧಿಯಲ್ಲಿ ರಾಜಕಾರಣವಿಲ್ಲ. ಎಲ್ಲರೂ ಪಕ್ಷ ಮರೆತು ಒಟ್ಟಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ನಗರಸಭೆ ಸದಸ್ಯರಿಗೆ ತಮ್ಮ ವಿಭಾಗದ ಚಿಂತನೆ ಇದ್ದರೆ, ನಮಗೆ ನಮ್ಮ ಕ್ಷೇತ್ರದ ಅಭಿವೃದ್ಧಿಯ ಚಿಂತನೆ ಇರುತ್ತದೆ.