ಕಳ್ಳನ ಬಂಧನ: 3 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರದ ಆಭರಣ ವಶ Janathavani February 24, 2021 ಮಾಂಗಲ್ಯ ಸರ ಕಳವಿನ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳ್ಳನ ಬಂಧಿಸಿರುವ ಪೊಲೀಸರು 77 ಗ್ರಾಂನ ಸುಮಾರು 3 ಲಕ್ಷದ 46 ಸಾವಿರ 500 ರೂ. ಮೌಲ್ಯದ ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.
ಕುರಿಗಳ್ಳರ ಬಂಧನ: 20 ಕುರಿಗಳ ವಶ Janathavani February 8, 2021 ಮೂವರು ಕುರಿಗಳ್ಳರನ್ನು ಬಂಧಿಸಿರುವ ಹದಡಿ ಠಾಣೆ ಪೊಲೀಸರು, 20 ಕುರಿಗಳನ್ನು ವಶಪಡಿಸಿಕೊಂಡಿದ್ದಾರೆ.