ಕಸಾಪ ರಾಜಕೀಯೇತರ ಸಂಸ್ಥೆಯಾಗಬೇಕು Janathavani March 2, 2021 ಹರಪನಹಳ್ಳಿ : ಇಂದು ಅಪಮೌಲ್ಯಗಳೇ ಮೌಲ್ಯಗಳಾಗಿವೆ, ಕನ್ನಡ ಸಾಹಿತ್ಯ ಪರಿಷತ್ತು ರಾಜಕೀಯೇತರ ಸಂಸ್ಥೆಯಾಗಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಹೇಳಿದರು.