ಮಹಿಳೆಯರ ಅಂತರಂಗದ ಮಿಡಿತ ಬರಹಗಳ ಮೂಲಕ ಹೊರಹೊಮ್ಮಲಿ Janathavani March 10, 2021 ಮಹಿಳೆಯರ ಅಂತರಂಗದಲ್ಲಿನ ಮಿಡಿತಗಳು ಬರಹಗಳ ಮೂಲಕ ಹೊರಹೊಮ್ಮಬೇಕಿದೆ. ತಮಗೆ ತಿಳಿದಿದ್ದನ್ನು ಬರೆಯುವ ಮೂಲಕ ಮಹಿಳೆ ಯರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕರೆ ನೀಡಿದರು.