Tag: Annugowda Patil

Home Annugowda Patil

ಕಸ ಗುಡಿಸಿದ ನ್ಯಾಯಾಧೀಶರು

ರಾಣೇಬೆನ್ನೂರು : ರಾಷ್ಟ್ರೀಯ ಸ್ವಚ್ಚತಾ ದಿನಾಚರಣೆ ಅಂಗವಾಗಿ ಇಲ್ಲಿನ ನ್ಯಾಯಾಧೀಶರು ನ್ಯಾಯಾಲಯದ ಆವರಣ ಹಾಗೂ ಎದುರಿನ ಹೆದ್ದಾರಿಯಲ್ಲಿ ಕಸಗುಡಿಸಿ ಸ್ವಚ್ಚತಾ ದಿನಾಚರಣೆ ಆಚರಿಸಿದರು.

error: Content is protected !!