ಶೋಷಣೆ ನಡುವೆಯೂ ಸಾಹಿತ್ಯದಲ್ಲಿ ಅಸ್ಮಿತೆ ಉಳಿಸಿಕೊಂಡ ಮಹಿಳೆ Janathavani March 2, 2021 ನಿರಂತರ ಶೋಷಣೆಗಳ ನಡುವೆಯೂ ಮಹಿಳೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಅಸ್ಮಿತೆ ಉಳಿಸಿಕೊಂಡು ಬಂದಿದ್ದಾಳೆ ಎಂದು ಡಾ. ಅನಿತಾ ದೊಡ್ಡಗೌಡರ್ ಹೇಳಿದರು.