ಅಮೋಘ ಪವಾರ್‌ಗೆ ಕರುನಾಡ ಗಾನ ನಕ್ಷತ್ರ ಪ್ರಶಸ್ತಿ Janathavani March 11, 2021 ಕೊಪ್ಪಳದ ಹೈಬ್ರೀಡ್ ಸುದ್ದಿವಾಹಿನಿಯು ನಡೆಸಿದ ವಾರ್ಷಿಕ ಸಮಾರಂಭದಲ್ಲಿ ಹತ್ತನೇ ವಯಸ್ಸಿನ ಅಮೋಘ ಪವಾರ್ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಮಾಡಿರುವ ಸಾಧನೆಯನ್ನು ಗುರ್ತಿಸಿ ಕರುನಾಡ ಗಾನ ನಕ್ಷತ್ರ 2021- ಪ್ರಶಸ್ತಿ ನೀಡಿ ಗೌರವಿಸಲಾಗಿದೆ.