Tag: Akshay Kumbar

Home Akshay Kumbar

ರಾಷ್ಟ್ರಮಟ್ಟದ ಪವರ್‍ ಲಿಫ್ಟಿಂಗ್‍ಗೆ ಅಕ್ಷಯ್‍ಕುಂಬಾರ್ ಆಯ್ಕೆ

ನಗರದ ಶ್ರೀಸಾಯಿ ಜಿಮ್ನಾಷಿಯಂ ಮತ್ತು ಶ್ರೀ ಸಾಯಿ ಹೈಟೆಕ್ ಜಿಮ್ ಮತ್ತು ಅಮೆಚರ್ ಪವರ್‍ಲಿಫ್ಟಿಂಗ್‍ ಸಂಸ್ಥೆ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪವರ್‍ಲಿಫ್ಟಿಂಗ್‍ ಸ್ಪರ್ಧೆಯಲ್ಲಿ ಅಕ್ಷಯ್‍ ಟಿ ಕುಂಬಾರ್ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

error: Content is protected !!