ನಗರದಲ್ಲಿ `ಏರ್‌ಪೋರ್ಟ್’ ಸ್ಥಾಪಿಸಲು ಸಿಎಂಗೆ ಮನವಿ
ನಗರದಲ್ಲಿ ಏರ್‌ಪೋರ್ಟ್ ಸ್ಥಾಪಿಸಬೇಕು, ಮಹಾನಗರ ಪಾಲಿಕೆಯ ಕಂದಾಯ ಕಡಿಮೆ ಮಾಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಸೇರ್ಪಡೆ ಮಾಡುವ ಮೂಲಕ ಈಡೇರಿಸುವಂತೆ ದಾವಣಗೆರೆ ಛೇಂಬರ್ ಆಫ್ ಕಾಮರ್ಸ್ ನಿರ್ದೇಶಕ ಅಂದನೂರು ಮುಪ್ಪಣ್ಣ ಅಮನವಿ ಮಾಡಿದ್ದಾರೆ.