ಮೇ 21 ರಿಂದ ಕೃಷಿ ಎಕ್ಸ್‌ಪೋ-2021 Janathavani March 13, 2021 ಆಗ್ರೋ ಇಂಡಿಯಾ ಸಂಸ್ಥೆ ವತಿಯಿಂದ ಮೇ 21 ರಿಂದ ಮೂರು ದಿನಗಳ ಕಾಲ ನಗರದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ `ಕೃಷಿ ಎಕ್ಸ್‌ಪೋ-2021′ ಕೃಷಿ ಮೇಳ ಹಮ್ಮಿಕೊಂಡಿರುವುದಾಗಿ ಮುಖ್ಯ ಆಯೋಜಕ ವಿ.ಆರ್. ರವಿಕುಮಾರ್ ತಿಳಿಸಿದ್ದಾರೆ.