ಅಗಸನಕಟ್ಟೆ ಷಣ್ಮುಖಪ್ಪ Janathavani February 22, 2021 ದಾವಣಗೆರೆ ಸಮೀಪದ ಹೊಸ ಕುಂದುವಾಡ ಗ್ರಾಮದ ಅಗಸನಕಟ್ಟೆ ಷಣ್ಮುಖಪ್ಪ (72 ವರ್ಷ) ಅವರು ಇಂದು ಭಾನುವಾರ ದಿನಾಂಕ 21.02.2021ರ ರಾತ್ರಿ 10:15 ಕ್ಕೆ ಹೊಸ ಕುಂದವಾಡ ಗ್ರಾಮದ ತಮ್ಮ ಮನೆಯಲ್ಲಿ ನಿಧನರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ.