ಡಿಯರ್ ಲೈಫ್ ಎಂಪವರ್ ವತಿಯಿಂದ ಆರೈಕೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ
ಫುಲ್ವಾಮಾ ಹತ್ಯಾಕಾಂಡದ ಎರಡನೇ ವರ್ಷದ ಕರಾಳ ನೆನಪಿನಲ್ಲಿ ಮತ್ತು ಧಾರವಾಡ ಸಮೀಪದ ಇಟ್ಟಿಗಟ್ಟಿ ಬಳಿ ಈಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಡಿದ ನಗರದ ಮಾತೆಯರ ನೆನಪಿನಲ್ಲಿ ಡಿಯರ್ ಲೈಫ್ ಎಂಪವರ್ ಇಂಡಿಯಾ ಮತ್ತು ರೋಟರಿ ಕ್ಲಬ್ ದಾವಣಗೆರೆ ದಕ್ಷಿಣ ಇವರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು.