ತರಳಬಾಳು ಜಗದ್ಗುರುಗಳಿಗೆ ‘ಆದಿಕವಿ ಪ್ರಶಸ್ತಿ’
ಸಿರಿಗೆರೆ : ನಮ್ಮ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಗುರುತಿಸಿ ಪ್ರಶಸ್ತಿ ನೀಡುತ್ತೇವೆ ಎಂದು ಹೇಳಿದಾಗ ಗೊಂದಲ ಕ್ಕೀಡಾಗಿ ಲೌಕಿಕ ಭಾವನೆಗಳಿಗೊಳಗಾಗುತ್ತೇ ವೇನೋ ಅನ್ನಿಸಿತ್ತು. ಆದರೆ ಸಾಹಿತ್ಯಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತರನ್ನು ಗಮನಿಸಿ ಇದು ನಿಜವಾದ ಸಾಹಿತ್ಯ ಪ್ರೇಮದ ಅಂಕುರ ಎಂದು ಒಪ್ಪಿಕೊಳ್ಳ ಲಾಯಿತು