ಹಿರಿಯ ಚಿತ್ರಕಲಾವಿದ ಎ. ಮಹಾಲಿಂಗಪ್ಪ ಅವರಿಗೆ ಸನ್ಮಾನ Janathavani February 7, 2021 ನಗರದ ಹಿರಿಯ ಚಿತ್ರ ಕಲಾವಿದ ಎ.ಮಹಾಲಿಂಗಪ್ಪ ಅವರನ್ನು ಚಿತ್ರಕಲಾ ಪರಿಷತ್ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇಪ್ಪ ಸನ್ಮಾನಿಸಿ, ಗೌರವಿಸಿದರು.