ಕೊರೊನಾ ಲಸಿಕೆ ಪಡೆದ ಎ.ಹೆಚ್. ಶಿವಯೋಗಿಸ್ವಾಮಿ Janathavani March 4, 2021 ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ|| ಎ.ಹೆಚ್. ಶಿವಯೋಗಿಸ್ವಾಮಿ ಅವರು ನಗರದ ಮಹಿಳೆಯರ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು `ಕೋವಿಶೀಲ್ಡ್’ ಪಡೆದರು.