Tag: 9 Ranks

Home 9 Ranks

ಎಸ್‌.ಬಿ.ಸಿ. ಕಾಲೇಜು – ಅಥಣಿ ಸ್ನಾತಕೋತ್ತರ ಕೇಂದ್ರಕ್ಕೆ 9 ರ್ಯಾಂಕ್‌ಗಳು

ಎಸ್‌.ಬಿ.ಸಿ. ಮಹಿಳಾ ಕಾಲೇಜು ಮತ್ತು ಅಥಣಿ ಸ್ನಾತಕೋತ್ತರ ಕೇಂದ್ರಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯದ ಬಿ.ಕಾಂ., ಬಿ.ಸಿ.ಎ. ಹಾಗೂ ಎಂ.ಕಾಂ., ಎಂ.ಎ. ಅರ್ಥಶಾಸ್ತ್ರ, ಎಂ.ಎ. ಇಂಗ್ಲಿಷ್‌ ವಿಭಾಗದಲ್ಲಿ 2019-20ನೇ ಸಾಲಿನಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು 9 ರಾಂಕ್‌ಗಳನ್ನು ಗಳಿಸಿದ್ದಾರೆ.

error: Content is protected !!