2ನೇ ದಿನವೂ ಬ್ಯಾಂಕ್ ಮುಷ್ಕರ: ಉದ್ಯೋಗಿಗಳ ಮತ ಪ್ರದರ್ಶನ Janathavani March 17, 2021 ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು ದೇಶವ್ಯಾಪಿ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ 2 ದಿನಗಳು ಬ್ಯಾಂಕ್ ಮುಷ್ಕರ ನಡೆಯಿತು.