ನಂಬಿಕೆಯಿಲ್ಲದ ಸಂಬಂಧ ಜೀವನದಲ್ಲಿ ತೃಪ್ತಿ ಕೊಡದು
ಹೊಳಲ್ಕೆರೆ : ಆಧುನಿಕ ಕಾಲದಲ್ಲಿ ಮಾನವೀಯ ಸಂಬಂಧಗಳು ಕಣ್ಮರೆಯಾಗುತ್ತಿವೆ. ಸ್ವಾರ್ಥಯಿಲ್ಲದ ನಿಲುವು ಕಷ್ಟಪಡದೇ ಸಿಗುವ ಹಣ ನಂಬಿಕೆಯಿಲ್ಲದ ಸಂಬಂಧ ಎಂದೆಂದಿಗೂ ಜೀವನದಲ್ಲಿ ತೃಪ್ತಿಯನ್ನು ಕೊಡುವುದಿಲ್ಲವೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.