Tag: ಹರಜಾತ್ರೆ

Home ಹರಜಾತ್ರೆ

ತಾಳ್ಮೆಯಿಂದ ಮೀಸಲಾತಿ ಪಡೆಯಿರಿ: ಎಸ್ಸೆಸ್

ಹರಿಹರ : ಪ್ರಾಣ ಬಿಟ್ಟೇವು ಮೀಸಲಾತಿ ಬಿಡುವುದಿಲ್ಲ ಎಂಬ ಮಾತುಗಳನ್ನು ಆಡುವ ಬದಲು ತಾಳ್ಮೆಯಿಂದ ಮೀಸಲಾತಿ ಪಡೆಯಬೇಕು ಎಂದು  ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಕಾವಿಧಾರಿಗಳಿಗಿಂತ ಹೆಚ್ಚಿನ ಗೌರವ ಸಿದ್ದೇಶ್ವರ ಸ್ವಾಮೀಜಿಗಿತ್ತು

ಮಲೇಬೆನ್ನೂರು : ಭವ್ಯ ವ್ಯಕ್ತಿತ್ವ, ಸರಳ ಜೀವನ ಮಾರ್ಗದೊಂದಿಗೆ ದಿವ್ಯ ಸಂದೇಶ ನೀಡುತ್ತಿದ್ದ ಸಿದ್ದೇಶ್ವರ ಶ್ರೀಗಳು ಕಾವಿಧಾರಿಗಳಾಗಿರಲಿಲ್ಲ, ಆದರೂ ಅವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವವಿತ್ತು. ಜನರಿಗೆ ಅವರು ಹಾಗೂ ಅವರ ಪ್ರವಚನ ಎಂದರೆ ಪಂಚಪ್ರಾಣವಾಗಿತ್ತು

error: Content is protected !!