Tag: ಹಡಗಲಿ

Home ಹಡಗಲಿ

ಹಡಗಲಿ : ಅಪರಿಚಿತ ವ್ಯಕ್ತಿಯ ಶವ ಪತ್ತೆ

ಹಡಗಲಿ : ತಾಲ್ಲೂಕಿನ ಅಂಕಲಿ ಗ್ರಾಮದ ಬಳಿಯ ತುಂಗಭದ್ರಾ ನದಿ ದಂಡೆಯಲ್ಲಿ ಸಮಾರು 40 – 42 ವರ್ಷದ ಅಪರಿಚಿತ ವ್ಯಕ್ತಿಯ ಮೃತ ದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. 

ಹಡಗಲಿ : ಡಾ. ಬಿ.ಆರ್.ಅಂಬೇಡ್ಕರ್‌ಗೆ ಗೌರವಾರ್ಪಣೆ

ಹಡಗಲಿ : ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ರವರ 67ನೇ ಮಹಾಪರಿನಿರ್ವಾಣ ಪುಣ್ಯ ನಮನದ ನಿಮಿತ್ತ ಅಂಬೇಡ್ಕರ್ ಸರ್ಕಲ್‌ನಲ್ಲಿರುವ ಪ್ರತಿಮೆಗೆ ತಾಲ್ಲೂಕು ಆಡಳಿತದಿಂದ ಗೌರವಾರ್ಪಣೆ ಜರುಗಿತು.

ಅನಧಿಕೃತ ಮರಳು ಸಾಗಣೆ : ತೆಪ್ಪಗಳ ವಶ

ಹಡಗಲಿ ತಾಲ್ಲೂಕಿನ ಕುರುವತ್ತಿ ಗ್ರಾಮ ವ್ಯಾಪ್ತಿಯ ತುಂಗಭದ್ರಾ ನದಿಯಲ್ಲಿ ಅನಧಿಕೃತ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಹೊಸಪೇಟೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಸಿ.ಕೆ.ವೆಂಕಟೇಶ್ ತೆಪ್ಪಗಳನ್ನು  ವಶಪಡಿಸಿಕೊಂಡಿದ್ದಾರೆ.

ಹಡಗಲಿ : ಪ್ರಗತಿಪರ ರೈತ ತಿಮ್ಮಣ್ಣಗೆ ಸನ್ಮಾನ

ಹಡಗಲಿ : ಇಲ್ಲಿನ ಕಿಸಾನ್ ಕಂಪನಿಯಿಂದ ಆಯೋಜಿಸ ಲಾಗಿದ್ದ 77ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಪ್ರಗತಿಪರ ರೈತರು ಹಾಗೂ ಪುರಸಭೆ ಸದಸ್ಯರಾದ ಎಸ್. ತಿಮ್ಮಣ್ಣ ಇವರನ್ನು ಗೌರವಿಸಲಾಯಿತು.

ಹಡಗಲಿ : 9 ಕ್ರಮಬದ್ಧ, 2 ತಿರಸ್ಕೃತ

ಹಡಗಲಿ : ವಿಧಾನಸಭಾ ಚುನಾವಣೆಗಾಗಿ ಹಡಗಲಿ ಕ್ಷೇತ್ರಕ್ಕೆ ಸಲ್ಲಿಸಲಾಗಿದ್ದ ಒಂಭತ್ತು ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತವಾಗಿದ್ದರೆ, ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ.

error: Content is protected !!