ಸಿರಿಗೆರೆಯಲ್ಲಿ ಜಗದ್ಗುರುಗಳಿಗೆ ಬೀಳ್ಕೊಡುಗೆ ಭರಮಸಾಗರದಲ್ಲಿ ಭವ್ಯವಾಗಿ ಸ್ವಾಗತಿಸಿದ ಭಕ್ತರು
ಸಿರೆಗೆರೆ : ಭರಮಸಾಗರದಲ್ಲಿ ನಡೆಯಲಿರುವ ತರಳಬಾಳು ಮಹೋತ್ಸವದ ಹಿನ್ನೆಲೆಯಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರನ್ನು ಮಂಗಳವಾರ ಬೆಳಿಗ್ಗೆ ಸಿರಿಗೆರೆಯ ಐಕ್ಯ ಮಂಟಪದಿಂದ ಭರಮಸಾಗರಕ್ಕೆ ಭಕ್ತಾದಿಗಳು ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಿದರು.