Tag: ಸಿರಿಗೆರೆ

Home ಸಿರಿಗೆರೆ

ನಿರಭಿಮಾನಿಗಳಾದರೆ ಕಾವೇರಿಯೂ ಕೈ ತಪ್ಪಿಯಾಳು

ಸಿರಿಗೆರೆ : ಕನ್ನಡಿಗರಾದ ನಾವು ನಾಡು ಮತ್ತು ನುಡಿಯ ಬಗ್ಗೆ ನಿರಭಿಮಾನಿಗಳಾದರೆ ಮುಂದೆ ಕಾವೇರಿಯನ್ನೂ ಸಹ ಕಳೆದುಕೊಳ್ಳ ಬೇಕಾಗಬಹುದು ಎಂದು ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಎಚ್.ಎಸ್ ಹರಿಶಂಕರ್ ಎಚ್ಚರಿಸಿದರು.

ತಂತ್ರಜ್ಞಾನದ ಧಾವಂತದಲ್ಲಿ ಕನ್ನಡದ ನಿರ್ಲಕ್ಷ್ಯ

ಸಿರಿಗೆರೆ : ಕನ್ನಡ ಭಾಷೆಗೆ ಸುಂದರ ಸೊಗಡಿದೆ,   ಅಪ್ಪಟ ಕನ್ನಡದಲ್ಲಿ ಮಾತನಾಡಲು ಕಲಿಯಬೇಕು ಮತ್ತು ಎಲ್ಲರ ಜೀವನದಲ್ಲಿಯೂ  ಕನ್ನಡ ಹಾಸುಹೊಕ್ಕಾಗಿರಬೇಕು ಎಂದು  ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡ ನಾಡು ನುಡಿಯ ಮೇಲೆ ಸದಾಭಿಮಾನ ಬೆಳೆಸಿಕೊಳ್ಳಬೇಕು

ಸಿರಿಗೆರೆ :  ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶುಕ್ರವಾರ ತರಳಬಾಳು ನುಡಿಹಬ್ಬ 2024 ಕಾರ್ಯಕ್ರಮದ ಚರ್ಚಾಗೋಷ್ಠಿ ಜರುಗಿತು.

ವೈಚಾರಿಕ ಕ್ರಾಂತಿಕಾರ, ಕೃಷಿ ದಾಸೋಹಿ

ಸಿರಿಗೆರೆ : ತರಳಬಾಳು ಹಿರಿಯ ಜಗದ್ಗುರು ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ವೈಚಾರಿಕ ಕ್ರಾಂತಿಕಾರಿ, ಕೃಷಿ ದಾಸೋಹಿ, ಸಾಮಾಜಿಕ ಸಾಧಕ ಎಂದು ಅವರ 32ನೇ ಶ್ರದ್ಧಾಂಜಲಿ ಸಭೆಯಲ್ಲಿ ಗಣ್ಯರು ಪ್ರಶಂಸಿಸಿ ನುಡಿ ನಮನ ಸಲ್ಲಿಸಿದರು.

ಸಿರಿಗೆರೆ ಮಠಕ್ಕೆ ಭಕ್ತಿಯೇ ‘ಸಿರಿ’

ಸಿರಿಗೆರೆ : ಭಕ್ತಿಯೇ ಶ್ರೀಮಂತಿಕೆ ಎಂದು ಬಸವಣ್ಣನವರು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಸಿರಿಗೆರೆ ಮಠವು ಭಕ್ತರ ಭಕ್ತಿಯ ಕಾರಣದಿಂದ ಶ್ರೀಮಂತವಾಗಿದೆ ಎಂದು ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶಿಕ್ಷಣದಲ್ಲಿ ಪರಿವರ್ತನೆಯಾಗದೇ ಜಗತ್ತಿಗೆ ಸುಖವಿಲ್ಲ

ಸಿರಿಗೆರೆ : ಮಗುವಿಗೆ ಧರ್ಮ, ಸಂಸ್ಕಾರ ಜೀವನದ ದಾರಿ ಮತ್ತು ಸಂಸ್ಕೃತಿಯನ್ನು ಕಲಿಸಿಕೊಟ್ಟ ಮೊದಲಿಗರೇ ತಾಯಿ. ಶಿಕ್ಷಣದಲ್ಲಿ ಪರಿವರ್ತನೆಯಾಗದೇ ಜಗತ್ತಿಗೆ ಸುಖವಿಲ್ಲ ಎಂದು  ಶಿಕ್ಷಣಕ್ಕೆ ಭದ್ರಬುನಾದಿ ನೀಡಿದವರು ನಮ್ಮ ಲಿಂ.ಶ್ರೀಗಳವರು ಎಂದು ತರಳಬಾಳು ಜಗ ದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ನೀಡಿದರು.

ಸಿರಿಗೆರೆಯಲ್ಲಿ ನಾಳೆಯಿಂದ 5 ದಿನ ಜಗದ್ಗುರು ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮ

ಸಿರಿಗೆರೆ : ತರಳಬಾಳು ಮಠದ ಶ್ರೀ ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 32ನೇ ಶ್ರದ್ಧಾಂಜಲಿ ಸಮಾರಂಭವು ನಾಡಿದ್ದು ದಿನಾಂಕ  20 ರಿಂದ ಇದೇ ದಿನಾಂಕ 24ರವರೆಗೆ ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ನಡೆಯಲಿದೆ

ಮುಕ್ತ ಚರ್ಚೆಗೆ ಸಿದ್ಧ; ಪೀಠಕ್ಕೆ ಅಂಟಿಕೊಂಡಿಲ್ಲ

ಸಿರಿಗೆರೆ : ತರಳಬಾಳು ಬೃಹನ್ಮಠ ಸಿರಿಗೆರೆ ಮತ್ತು ಶಾಖಾ ಮಠ ಸಾಣೇಹಳ್ಳಿ ಪೀಠಕ್ಕೆ ಉತ್ತರಾಧಿಕಾರಿಗಳ ನೇಮಕ ಸಂಬಂಧ ದಾವಣಗೆರೆಯಲ್ಲಿ ನಿನ್ನೆ ನಡೆದ ಸಾದರ ಲಿಂಗಾಯತ ಒಕ್ಕೂಟದ ಸಭೆ ಹಿನ್ನೆಲೆಯಲ್ಲಿ ಸಿರಿಗೆರೆಯ ತರಳಬಾಳು ಬೃಹನ್ಮಠದಲ್ಲಿ  ಇಂದು ಭಕ್ತರ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಿತು.

ತರಳಬಾಳು ಶ್ರೀಗಳ ಮನವೊಲಿಕೆ ಮತದಾನ ಮಾಡಿದ ಗ್ರಾಮಸ್ಥರು

ಸಿರಿಗೆರೆ : ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ ಗ್ರಾಮಸ್ಥರು ಲೋಕ ಸಭಾ ಚುನಾವಣೆಗೆ ಬಹಿಷ್ಕಾರ ಹಾಕಿದ್ದರಾದರೂ, ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮನವೊಲಿಕೆಯ ನಂತರ ಮತ ಚಲಾವಣೆ ಮಾಡಿದ್ದಾರೆ.

error: Content is protected !!