ಆರ್ಕಿಯಾದಲ್ಲಿ ಹೈಡ್ರೋಜನ್ ಆರ್ಥಿಕತೆಯ ಶೋಧ Janathavani July 1, 2024 ಸಿಡ್ನಿ : ವಿಶ್ವದ ಮುಕ್ಕಾಲು ಭಾಗದಷ್ಟು ದ್ರವ್ಯ ಹೈಡ್ರೋಜನ್ನಿಂದ ರೂಪುಗೊಂಡಿದೆ. ಭೂಮಿ ಸಹ ಆರಂಭಿಕ ಘಟ್ಟದಲ್ಲಿ ಹೈಡ್ರೋಜನ್ನಿಂದ ಸಮೃದ್ಧವಾಗಿತ್ತು.