Tag: ಶಿವರಾತ್ರಿ

Home ಶಿವರಾತ್ರಿ

ಎಲೆಬೇತೂರಿನಲ್ಲಿ ಈಶ್ವರ ಸ್ವಾಮಿಗೆ ಪೂಜೆ

ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿರುವ ಶ್ರೀ ಈಶ್ವರ ಸ್ವಾಮಿಗೆ ಜಲ ಅಭಿಷೇಕ, ವಿವಿಧ ಚಂದನಗಳ ಅಭಿಷೇಕ, ವಿಧ ಫಲಗಳ (ಹಣ್ಣುಗಳ) ಅಭಿಷೇಕ, ಪುಷ್ಪಾಲಂಕಾರ, ಬಿಲ್ಪತ್ರೆ ಅರ್ಚನೆ ಮಹಾಮಂಗಳಾರತಿ ನಂತರ ಫಲಹಾರ ವಿನಿಯೋಗ ನಡೆಯಿತು.

ಗಮನ ಸೆಳೆದ 108 ಶಿವಲಿಂಗಗಳ ಬೃಹತ್ ಶೋಭಾಯಾತ್ರೆ : ಹೆಲಿಕ್ಯಾಪ್ಟರ್‌ನಿಂದ ಪುಷ್ಪವೃಷ್ಟಿ

ಮಲೇಬೆನ್ನೂರು : ಇಲ್ಲಿನ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಮ್ಮಿಕೊಂಡಿದ್ದ 108 ಶಿವಲಿಂಗಗಳ ಬೃಹತ್ ಶೋಭಾಯಾತ್ರೆ ಗಮನ ಸೆಳೆಯಿತು.

ಕೋಡಿ ಕ್ಯಾಂಪ್‌ನಲ್ಲಿ ಮಹಾಶಿವರಾತ್ರಿ ಅಮವಾಸ್ಯೆ

ನಗರದ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‌ ಇವರಿಂದ, ಮಾಗಾನಹಳ್ಳಿ ಕೋಡಿ ಕ್ಯಾಂಪ್‌ ಬಳಿ ಇರುವ ಶ್ರೀ ಗುರು ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಮಹಾಶಿವರಾತ್ರಿ ಅಮವಾಸ್ಯೆ ಪ್ರಯಕ್ತ ನಾಳೆ ಬೆಳಿಗ್ಗೆ 7 ರಿಂದ 9 ರವರಗೆ ಅಭಿಷೇಕ ವಿಶೇಷ ಪೂಜೆ ನಡೆಯಲಿದೆ.

error: Content is protected !!